Paris

ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕುಂಭಾಭಿಷೇಕ

    ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕುಂಭಾಭಿಷೇಕ ಪ್ರಯುಕ್ತ ಜ 29ರಂದು ಬೆಳಿಗ್ಗೆ ಏಳರಿಂದ ಗಣಪತಿ ಹೋಮ ಅಂಕುರ ಪೂಜೆ ಬಿಂಬಶುದ್ಧಿ ಕಲಶಾಭಿಷೇಕ ದ್ವಾರಪ್ರಾಯಶ್ಚಿತ್ತ  ಹೋಮಗಳು ಹೋಮ ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ 12ರಿಂದ ಮಧ್ಯಾಹ್ನ ಪೂಜೆ ಬಳಿಕ ಅನ್ನಸಂತರ್ಪಣೆ ಜರಗಿತು. ರಾತ್ರಿ ಏಳರಿಂದ ಅಂಕುರ ಪೂಜೆ ದುರ್ಗಾ ನಮಸ್ಕಾರ ಪೂಜೆ ಬಳಿಕ ರಾತ್ರಿ ಪೂಜೆ ನಡೆಯಲಿದೆ. ಜನವರಿ 29ರಂದು ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ಬೆಳಿಗ್ಗೆ 10 ರಿಂದ ರಾಮಚಂದ್ರಮಣಿಯಾಗಿ ಕಾಟುಕುಕ್ಕೆ ಮತ್ತು ಬಳಗದವರಿಂದ ಹರಿ ಕೀರ್ತನೆ ನಡೆಯಿತು. ರಾತ್ರಿ ಏಳರಿಂದ ಕುಮಾರಸ್ವಾಮಿ ನಾಟ್ಯಲಯ ಪುತ್ತಿಗೆ ಇದರ ನಿರ್ದೇಶಕಿ ಭವ್ಯಶ್ರೀ ಬಡವರು ಇವರ ಶಿಷ್ಯರಿಂದ ನೃತ್ಯ ವೈಭವ ಹಾಗೂ ರಾತ್ರಿಯ 8:30 ರಿಂದ ಲತಾ ಈ ಕೇಶವ ಭಟ್ ಎಡಕನ ಹಾಗೂ ಶಿಷ್ಯವೃಂದದವರಿ0ದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad