ಕುಂಬಳೆ: ಅರಿಕ್ಕಾಡಿ ಶ್ರೀ ಪಾಡಂಗರೆ ಭಗವತೀ ಕ್ಷೇತ್ರದಲ್ಲಿ ನಡಾವಳಿ ಉತ್ಸವ ಸತ್ಯನಾರಾಯಣ ಪೂಜೆ ಹಾಗೂ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟವು ಜ.30ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.ಅಚ್ಚಮಾರರು ಸಮಿತಿ ಅಧ್ಯಕ್ಷರು ಸುಂದರ ಐಲ ಉಪ್ಪಳ ,ಹಾಗೂ ಸಮಿತಿ ಸದಸ್ಯರು ಸಮಾಜ ಭಾಂದವರು ಉಪಸ್ಥಿತರಿದ್ದರು.
ಅರಿಕ್ಕಾಡಿ ಶ್ರೀ ಪಾಡಂಗರೆ ಭಗವತೀ ಕ್ಷೇತ್ರದಲ್ಲಿ ನಡಾವಳಿ ಉತ್ಸವ ಸತ್ಯನಾರಾಯಣ ಪೂಜೆ ಹಾಗೂ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟವು ಜ.30ರಂದು
0
21:42
Tags



