ವರ್ಷಪೂರ್ತಿ ನವಚೈತನ್ಯ ತುಂಬುವ ಸ್ಫೂರ್ತಿಯ ಚಿಲುಮೆಯಾಗಲಿ. ಕತ್ತಲು ಕರಗುವಂತೆ ಕಷ್ಟಗಳು ಕರಗಲಿ ಅಜ್ಞಾನ, ಅಂಧಕಾರಗಳು ತೊಳೆದು ಹೋಗಲಿ ನಗು ತುಂಬಿದ ನೆಮ್ಮದಿಯ ಸಂತೋಷ ಹರಡಲಿ ದೀಪಗಳಂತೆ ನಮ್ಮೆಲ್ಲರ ಬದುಕು ಬೆಳಗುತ್ತಿರಲಿ
ದೀಪದಿಂದ ದೀಪ ಹಚ್ಚುವ, ಸಂಬಂಧದಿಂದ ಸಂಬಂಧ ಬೆಳಗುವ ಜೊತೆ ಉದಯವಾಗಲಿ ಹೊಸ ಬದುಕಿನ ಅಲೆ, ಸಮಸ್ತರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.


