Paris

ಮಧೂರು ಚೇನಕ್ಕೊಡು ಪಳ್ಳಂಗಳ ತರವಾಡಿನಲ್ಲಿ ಪಡಿಞ ರ್ ಚಾಮುಂಡಿ ದೈವದ ನೇಮೊತ್ಸವ ಜರಗಿತು. ಹಲವಾರು ಮಂದಿ ಭಕ್ತರು ಭಾಗವಹಿಸಿದರು.

 ಕಾಸರಗೋಡು ಜಿಲ್ಲೆಯ ಕುಂಬಳೆ ಆರಿಕ್ಕಾಡಿ ಪಾಡಂಗರೆ ಕ್ಷೇತಕ್ಕೆ ಸಂಭಂದಿಸಿದ ದೇವಾಡಿಗ ಸಮುಧಾಯದ ಮಧೂರು ಚೇನಕ್ಕೊಡು ಪಳ್ಳಂಗಳ ತರವಾಡಿನಲ್ಲಿ ಶ್ರೀ ಪಡಿಞರ್ ಚಾಮುಂಡಿ ದೈವದ ನೇಮೊತ್ಸವ 2 ದಿನಗಳಳ್ಳಾಗಿ ನಡೆಯಿತು.

 


 

 ಶುಕ್ರವಾರ ಗೊನೆ ಮುಹೂರ್ತ ಗಣಮತಿ ಹೋಮ ಹರಿ ಸೇವೆ ಅನ್ನ ಸಂರ್ತಪಣೆ ಪಡಿಞರ್ ಚಾಮುಂಡಿ ದೈವದ ಭಂಡಾರ ತರಲಾಯಿತು. ಕೊರತಿ ಅಮ್ಮನವರ ಕೋಲ ನಡೆಯಿತು. ಪಂಜುರ್ಲಿ ಕಲ್ಲುರ್ಟಿ ದೈವದ ನೇಮ ಎಂಬಿವುಗಳು ಶನಿವಾರ ನಡೆಯಿತು. ಗುಳಿಗ ದೈವದ ಕೋಲದೊಂದಿಗೆ ಉತ್ಸವ ಸಮಾಪನೆಗೊಂಡಿತು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad