Paris

ಚೇನ ಕೋಡು ಶ್ರೀ ಪಲ್ಲಂಗಳ ತರವಾಡಿನಲ್ಲಿ ಶ್ರೀ ಪಡಿಞರ್ ಚಾಮುಂಡಿ ದೈವದ ಧರ್ಮನೇಮೋತ್ಸವ ಜ.12, 13

ಕಾಸರಗೋಡು:  ಚೇನ ಕೋಡು ಶ್ರೀ ಪಲ್ಲಂಗಳ ತರವಾಡಿನಲ್ಲಿ ಶ್ರೀ ಪಡಿಞರ್ ಚಾಮುಂಡಿ ದೈವದ ಧರ್ಮ ನೇಮೋತ್ಸವ ಜ.12,  13 ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯ ಕ್ರಮ ಇತ್ತೀಚೆಗೆ ತರವಾಡಿನಲ್ಲಿ ನಡೆಯಿತು. 
ಸಮಿತಿ ಅಧ್ಯಕ್ಷರು ಪುರುಷ ಮಧೂರು, ಕಾರ್ಯದರ್ಶಿ ಮನುರಾಜ್  ಉಪ್ಪಳ ಹಾಗೂ ಸಮಿತಿ ಸದಸ್ಯರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad