Paris

ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಸ್ವದೇಶಿಯ ಉತ್ಪನ್ನಗಳ ಪಾತ್ರ?

 

   ಬರೀ ಭಾರತವಲ್ಲ, ಯಾವುದೇ ದೇಶವಾದರೂ ಅದರ ಆರ್ಥಿಕ ಅಭಿವೃದ್ಧಿಯಲ್ಲಿ ಆ ದೇಶದ ಉತ್ಪನ್ನಗಳದ್ದೇ ಮಹತ್ವವಾದ ಪಾತ್ರ. ಯಾವುದೇ ದೇಶದ ಆರ್ಥಿಕತೆಯನ್ನು ಅಳೆಯುವಾಗ ಅದರ GDP ನೋಡುತ್ತಾರೆ. GDP ಎಂದರೆ Gross Domestic Produce ದ ಮೌಲ್ಯ. ಉದಾಹರಣೆಗೆ, ಒಂದು ದೇಶದ GDP 1 trillion USD ಎಂದರೆ ಆ ದೇಶದಲ್ಲಿ ತಯಾರಾದ ಉತ್ಪನ್ನಗಳ ಹಾಗೂ ಸೇವೆಗಳ ಒಟ್ಟು ಮೌಲ್ಯ 1 Trillion (100 ಕೋಟಿ ಅಮೆರಿಕನ್ ಡಾಲರ್).

GDP ಮೌಲ್ಯವನ್ನು ಪರಿಗಣಿಸುವಾಗ ಆ ದೇಶದಲ್ಲಿ ತಯಾರಾದ ಉತ್ಪನ್ನಗಳು (ಭೌತಿಕ ವಸ್ತುಗಳು, virtual products) ಮತ್ತು ಆದೇಶವು ಸೇವೆಯಿಂದ ಗಳಿಸಿದ ಮೊತ್ತ (ಇದರಲ್ಲಿ IT services, logistics & transportation, ಹೋಟೆಲ್, ಹಾಸ್ಪಿಟಾಲಿಟಿ ಸೇವೆ, ಇತ್ಯಾದಿ) ಎಲ್ಲವೂ ಸೇರುತ್ತವೆ.

ನಮ್ಮ ದೇಶವು IT ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿರುವುದರಿಂದ, ನಮ್ಮ ಒಟ್ಟು GDP ಯ 55% ಮೌಲ್ಯ ಸೇವಾ ಕ್ಷೇತ್ರದಿಂದ ಬರುತ್ತದೆ. ತುಲನಾತ್ಮಕವಾಗಿ ಭಾರತದ ಉತ್ಪನ್ನಗಳ ಮೌಲ್ಯ GDP ಯ ಶೇಕಡಾವಾರು ನೋಡಿದರೆ 18% ಇದೆ. ಇದರ ಬೆಳವಣಿಗೆಗೆ ತುಂಬಾ ಅವಕಾಶವಿದೆ. ಅದಕ್ಕಾಗಿ ಸರಕಾರ ಈಗ Make in India ನಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಅಷ್ಟೇ ಅಲ್ಲ ಖಾಸಗಿ ವಲಯದಲ್ಲೂ ಭಾರತದಲ್ಲಿ ಉತ್ಪಾದನೆ ಮಾಡಲು ಪ್ರೋತ್ಸಾಹನ ನೀಡುತ್ತಿದೆ.

Indian Flag Color Meaning: ಭಾರತದ ಬಾವುಟದಲ್ಲಿನ 3 ಬಣ್ಣಗಳು ಏನನ್ನು  ಪ್ರತಿನಿಧಿಸುತ್ತದೆ..? - happy 77th indian independece day must know the  meaning of indian tricolor flag - vijaykarnataka 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad