Paris

ದೇವಾಡಿಗ ಸಮಾಜದ ಪಲ್ಲಂಗಳ ತರವಾಡು ಚೇನಕ್ಕೋಡು ವಾರ್ಷಿಕ ಆಚರಣೆ ಜ.19 ರಂದು.

    ಮಧೂರು : ದೇವಾಡಿಗ ಸಮಾಜದ ಪಲ್ಲಂಗಳ ತರವಾಡು  ಚೇನಕ್ಕೋಡು ಜ.19 ರಂದುನಡೆಯಲಿರುವ , ವಾರ್ಷಿಕ ಆಚರಣೆ ಕಾರ್ಯಕ್ರಮದ ಪೂರ್ವಸಿದ್ದತೆಯ ಅಂಗವಾಗಿ ದೇವಾಡಿಗ ಪಲ್ಲಂಗಳ ತರವಾಡು ಕುಟುಂಬಸ್ತರಿOದ ಇತ್ತೀಚೆಗೆ(12-01-25) ಶ್ರಮದಾನ ನಡೆಯಿತು. 




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad