Paris

ಆರಿಕ್ಕಾಡಿ ಪಾಡಂಗರೆ ಭಗವತಿ ಕ್ಷೇತ್ರದಲ್ಲಿ ನಡಾವಳಿ ಉತ್ಸವ ವಿಜ್ರಂಭಣೆಯಿಂದ ಜರಗಿತು.ಹಲವಾರು ಮಂದಿ ಭಕ್ತರು ಭಾಗವಹಿಸಿದ್ದರು

ಪದ್ಧತಿಗಳ ಭಾಗವಾಗಿ ದೇವಾಡಿಗ ಸಮಾಜದ ನೇತೃತ್ವದಲ್ಲಿ ಕ್ಷೇತ್ರ ಪರಿಸರವನ್ನು ಶುಚಿಗೊಳಿಸಲಾಯಿತು. ಸಮಾಜದ ಹಲವಾರು ಮಂದಿ ಶ್ವಚ್ಚತಾ ಕಾರ್ಯಕ್ಕೆ ನೇತೃತ್ವ ನೀಡಿದರು ಗಣಪತಿ ಹೋಮದೊಂದಿಗೆ ಆರಂಭವಾದ ಉತ್ಸವ ಕಾರ್ಯಕ್ರಮದಲ್ಲಿ ಕುಲ ಮೂರ್ಹೊತ ನೂತನವಾಗಿ ನಿರ್ಮಿಸಿದ ಕಟ್ಟೆಗೆ ಶುದ್ಧಿ ಕಲಶ ತಂಬಿಲ ನಡೆಯಿತು.
ನಂತರ, ಅನ್ನಧಾನವನ್ನು ಏರ್ಪಡಿಸಲಾಯಿತು ನಂತರ ಭಂಡಾರ ಆಗಮನ ಭಜನೆ ಪುಷ್ಪ ಪೂಜೆ ತುಲಾಭಾರ ಸೇವೆ ನಡೆಯಿತು. ಭಗವತಿ ದರ್ಶನ ಅಗ್ನಿ ಸೇವೆ ಬಿಂಬ ಬಲಿದರ್ಶನ ಪ್ರಸಾದ ವಿತರಣೆ ಭಂಡಾರ ಇಳಿಸುವುದು ನಡೆಯಿತು.ಹಲವಾರ ಮಂದಿ ಭಕ್ತರು ಆಗಮಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad