Paris

ಶ್ರೀ ಪಾಡಂಗರೆ ಭಗವತೀ ಕ್ಷೇತ್ರ, ಭಂಡಾರ ಮನೆಯ ಪ್ರವೇಶೋತ್ಸವ ಹಾಗೂ ಶ್ರೀ ದೈವಗಳ ಪೀಠ ಪ್ರತಿಷ್ಠೆ ಮತ್ತು ಕಳಿಯಾಟ ಮಹೋತ್ಸವ ಜ.27 ರಿಂದ


ಶ್ರೀ ಪಾಡಂಗರೆ ಭಗವತೀ ಕ್ಷೇತ್ರ, ಆರಿಕ್ಕಾಡಿ,ಕುಂಬಳೆ
ಕುAಬಳೆ ಸಮೀಪದ ಆರಿಕ್ಕಾಡಿಯಲ್ಲಿರುವ ದೇವಾಡಿಗ ಸಮುದಾಯದ ಆರಾಧ್ಯ ಕ್ಷೇತ್ರ ಪಾಡಂಗರೆ ಭಗವತಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿದ ಭಂಡಾರ ಮನೆಯ ಪ್ರವೇಶೋತ್ಸವ ಹಾಗೂ ಶ್ರೀ ದೈವಗಳ ಪೀಠ ಪ್ರತಿಷ್ಠೆ ಜ.27 ಶುಕ್ರವಾರ ಮತ್ತು 
 

ಕಳಿಯಾಟ ಮಹೋತ್ಸವ ಜ.31 ರಿಂದ ಫೆ 7ತನಕ ವಿವಿಧ ವೈದಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದದೊಡಗೂಡಿ ವಿದ್ಯುಕ್ತವಾಗಿ ಜರಗಲಿರುವುದು
ಭಕ್ತಾದಿಗಳಾದ ತಾವೆಲ್ಲರೂ ಶ್ರೀ ಭಗವತೀ ಮತ್ತು ಪರಿವಾರ ದೇವತೆಗಳ ಕೃಪೆಗೆ ಪಾತ್ರರಾಗ ಬೇಕಾಗಿ ವಿನಂತಿ.
 
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad