ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮ ಪಂಚಾಯತಿನ ಆರಿಕ್ಕಾಡಿ ಎಂಬಲ್ಲಿ ದೇವಾಡಿಗ ಸಮಾಜ ಬಾಂದವರು ಆರಾದಿಸಿಕೊಂಡು
ಬರುತ್ತಿರುವ ಶ್ರೀ ಪಾಡಂಗರೆ ಭಗವತಿ ಕ್ಷೇತ್ರ ವಿರುವುದು ಇತಿಹಾಸ
ಪ್ರಸಿದ್ದವಾಗಿದೆ.ಇಲ್ಲಿ ದೇವಾಡಿಗ ಸಮಾಜದ ಆರಾಧ್ಯ ದೇವತೆಗಳಾದ ಶ್ರೀ ಪಾಡಂಗರೆ ಭಗವತಿ ,
ವಯನಾಟ್ ಕುಲವನ್ ಮತ್ತು ಪರಿವಾರ ದೇವತೆಗಳನ್ನು ಆರಾದಿಸುತ್ತಿದ್ದೇವೆ.ಚಾರಿತ್ರಿಕ ಹಿನ್ನಲೆ
ರಾಜ್ಯ ವಿಸ್ತಾರದ ಆಕಾಂಕ್ಷಿಯಾದ ಪಾಂಡ್ಯ ರಾಜನು ತನ್ನ ಪರಿವಾರ ಸಮೇತವಾಗಿ ಧಕ್ಷಿಣ ಭಾರತದತ್ತ ದಂಡೆತ್ತಿ ಬರುತಾನೆ. ರ್‍ಆಜನು ತನ್ನ ಪರಿವಾರದವರಾದ ವಾಲಗದವ, ಮಡಿವಾಲ ಕ್ಷೌರಿಕ ಮತ್ತು ಲೆಕ್ಕ ಬರಹ ಕಾಯಕ ಮಾಡುವವರನ್ನು ತನ್ನ ಸೇವೆಗಾಗಿ ಕರೆದುಕೊಂಡು ಹೋಗುವುದು ವಾಡಿಕೆ.
ಹೀಗೆ ಪರಿವಾರ ಸಮೇತ ಹೊರಟ ರಾಜನು ರಾಜ್ಯ ವಿಸ್ತಾರ ಮಾಡುತ್ತಾ ಕರ್ನಾಟಕದ ನಂದಾವರ ತನಕ ಮುಂದುವರಿದ. ನಂತರ ರಾಜ್ಯಾಡಳಿತವನ್ನು ಅಲ್ಲಿನ ತುಂಡರಸರಿಗೆ ವಹಿಸಿ ರಾಜ್ಯಭಾರ ನಡೆಸುವಂತೆ ಆಜ್ಣಾಪಿಸುತ್ತಾನೆ. ಆತನ ಪರಿವಾರದವರಾದ ವಾಲಗ ಸಮುದಾಯದವರೇ ವಾಲಗದವರು (ವಾದ್ಯದವರು) ಅಥವಾ ದೇವರನ್ನು ಆಡಿಸುವವರಾದುದರಿಂದ ದೇವಾಡಿಗರೆಂತಲೂ ...read more
Tweets by arikkadyshree